ಅಣ್ಣನ ಮಗ ಚಂದ್ರು ನಿಧನದಿಂದ ನೊಂದಿರುವ ರೇಣುಕಾಚಾರ್ಯಗೆ ಸಾಂತ್ವನ ಹೇಳೋಕೆ ಸ್ವತಃ ಸಿ.ಎಂ ಬೊಮ್ಮಾಯಿ ಹೊನ್ನಾಳಿಗೆ ತೆರಳಿದ್ದಾರೆ. ಚಂದ್ರು ಮನೆಯವರಿಗೂ ಸಾಂತ್ವನ ಹೇಳಿದ್ದಾರೆ. <br /> <br />CM Bommai went honnali to console MLA renukacharya and chandru family. Cm confirmed that probe in progress serious action will be taken <br /> <br />#CMbommai #renukacharya #chandru #honnali #bjp